ಗ್ಯಾಸ್ಟ್ರೋ ಸಮಸ್ಯೆ bloting ಮತ್ತು ಮಲಬದ್ಧತೆ ಕಾರಣಗಳು ಮತ್ತು ಪರಿಹಾರಗಳು
ಇಂದಿನ ದಿನಗಳಲ್ಲಿ ಅನೇಕ ಜನರು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ವಿಶೇಷವಾಗಿ ಗ್ಯಾಸ್ ಸಮಸ್ಯೆ ಹೊಟ್ಟೆ ಒಬ್ಬರ ಮತ್ತು ಮಲಬದ್ಧತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ ಇವು ದೇಹದ ಆರಾಮಕ್ಕೆ ಮಾತ್ರವಲ್ಲ ದಿನನಿತ್ಯದ ಜೀವನದ ಗುಣಮಟ್ಟಕ್ಕೆ ಪರಿಣಾಮ ಬೀರುತ್ತವೆ
ಗ್ಯಾಸ್ಟ್ರೋ ಸಮಸ್ಯೆ ಎಂದರೇನು
ಗ್ಯಾಸ್ಟ್ರೋ ಸಮಸ್ಯೆ ಎಂದರೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೆ ಇರುವ ಸ್ಥಿತಿ ಆಹಾರ ಸರಿಯಾಗಿ ಜೀರ್ಣವಾಗದಾಗ ಹೊಟ್ಟೆಯಲ್ಲಿ ಗ್ಯಾಸ್ ಉರಿ ಮತ್ತು ಅಸ್ವಸ್ಥತಿ ಉಂಟಾಗಬಹುದು
ಹೊಟ್ಟೆ ಉಬ್ಬರ ಏಕೆ ಆಗುತ್ತದೆ
ಹೊಟ್ಟೆ ಗೊಬ್ಬರ ಸಾಮಾನ್ಯವಾಗಿ ಹೊಟ್ಟೆಯಲ್ಲಿ ಗ್ಯಾಸ್ ಜಾಸ್ತಿ ಜಮಗೋದ್ರಿಂದ ಆಗುತ್ತದೆ ಹೆಚ್ಚು ತೇಲಿಪ್ತ ಆಹಾರ ಅತಿಯಾಗಿ ತಿನ್ನೋದು ಬೇಗ ಬೇಗ ತಿನ್ನುವುದು ಕಾರಣಗಳಾಗಿವೆ
ಮಲಬದ್ಧತೆ ಸಮಸ್ಯೆ
ಮಲಬದ್ಧತೆ ಎಂದರೆ ಸರಿಯಾದ ಸಮಯಕ್ಕೆ ಅಥವಾ ಸರಿಯಾಗಿ ಮಲ ವಿಸರ್ಜನೆ ಆಗದಿರುವುದು ಫೈಬರ್ ಕಡಿಮೆ ಇರುವ ಆಹಾರ ನೀರು ಕಡಿಮೆ ಕುಡಿಯುವುದು ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಮಾನಸಿಕ ಒತ್ತಡ ಮಲಬದ್ಧತೆಯನ್ನು ಹೆಚ್ಚಿಸಬಹುದು
ಈ ಸಮಸ್ಯೆ ಲಕ್ಷಣಗಳು
ಹೊಟ್ಟೆಯಲ್ಲಿ ತುಂಬು ಭಾವನೆ
ಮಲ ವಿಸರ್ಜನೆ ಕಷ್ಟವಾಗುವುದು
ಹೊಟ್ಟೆ ನೋವು ಅಥವಾ ಅಸಹನಯತೆ
ಊಟದ ನಂತರ ಅಸ್ವಸ್ಥತೆ
About us
ನಮ್ಮ ಬ್ಲಾಗ್ ಆರೋಗ್ಯ ಮತ್ತು ಜೀವನ ಸೇರಿ ಸಂಬಂಧ ಮಾಹಿತಿ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಓದುಗರಿಗೆ ಸರಳ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುವುದು ನಮ್ಮ ಗುರಿ
Privacy policy
ನಾವು ಬಳಕೆದಾರರ ಗೌಪ್ಯತೆಯನ್ನು ಗೌರವಿಸುತ್ತೇವೆ ಸುರಕ್ಷಿತವಾಗಿ ಬಳಸಲಾಗುತ್ತದೆ
Comments
Post a Comment